Wednesday, September 10, 2008

ಶ್ರೇಯಸ್ ಹುಟ್ಟಿದ ದಿನ

ಸೆಪ್ಟೆಂಬರ್ ೧೨, ಶುಕ್ರವಾರ ಶ್ರೇಯಸ್ ಹುಟ್ಟಿದ ದಿನ. ಆ ಪ್ರಯುಕ್ತ ಎಲ್ಲರ ಅನುಕೂಲಕ್ಕಾಗಿ ಮರುದಿನ ಶನಿವಾರ ಮಧ್ಯಾಹ್ನಕ್ಕೆ ಕೋರಮಂಗಲದ ಮನೆಯಲ್ಲಿ ಸಣ್ಣ "ಸಂತೋಷ ಕೂಟ" ಮಾಡುವುದೆಂದು ಕುಟುಂಬ ಯೋಚಿಸುತ್ತಿದೆ.



ನಮ್ಮ ಹೆನ್ನಳದ ಎಲ್ಲರೂ ಆ ದಿನದ ಸಮಯಕ್ಕೆ ಬಿಡುವು ಮಾಡಿಕೊಂಡು ಸತೀಶನಿಗೆ ನಿಮ್ಮ ಹಾಜರಿ ಬಗ್ಗೆ ಆದಷ್ಟು ಬೇಗ ತಿಳಿಸಿದರೆ ಅವರಿಗೆ ಕಾರ್ಯಕ್ರಮ ಯೋಜಿಸಲು ಅನುಕೂಲವಾಗುತ್ತದೆ.



Lets Rock On!!

0 Comments:

Post a Comment

Subscribe to Post Comments [Atom]

<< Home