Monday, August 11, 2008

ಹೆನ್ನಳ ಅಜ್ಜಿಯ ಶ್ರಾದ್ಧ

ನಾಡಿದ್ದು ಸಪ್ಟಂಬರ್ ೨೦ ಶನಿವಾರ ನಮ್ಮ ಹೆನ್ನಳ ಅಜ್ಜಿಯವರ ಶ್ರಾದ್ಧವಾಗುತ್ತದೆ.ಆ ಪ್ರಯುಕ್ತ ಹೆನ್ನಳದ ಎಲ್ಲಾ ಪುಳ್ಳಿಗಳು ಭಾಗವಹಿಸಿದರೆ ಅಜ್ಜಿಯವರ ಆತ್ಮಕ್ಕೆ ತುಂಬಾ ಸಂತೋಷವಾಗಬಹುದೇನೋ ಅನ್ನಿಸುತ್ತಿದೆ.ಹಾಗಾಗಿ ಎಲ್ಲರೂ ಹೆನ್ನಳಕ್ಕೆ ಹೋಗಲು ಈಗಲೇ ಯೋಜನೆ ಹಾಕಿದರೆ ನಮ್ಮ ಪ್ರಯಾಣ ಸುಗಮವಾಗುವುದರಲ್ಲಿ ಸಂಶಯವೇ ಇರದು,
ನನ್ನ ಊಹೆಯ ಪ್ರಕಾರ ಬರುವವರು:
ಮಹೇಶ್ ಭಟ್ ಮತ್ತು ಸಂಸಾರ
ಸತೀಶ್ ಭಟ್ ಮತ್ತು ಸಂಸಾರ
ಹರೀಶ್ ಭಟ್
ಶಿವ ಭಟ್
ರವಿ ಭಟ್
ಶ್ರೀಕ್ರಿಶ್ಣ ಭಟ್
ಉಮೇಶ್ ಭಟ್
ರಮೇಶ್ಚಂದ್ರ ಭಟ್ - (ವಿಶೇಷ ಅತಿತಿ)
ನಾವೆಲ್ಲಾ ಆಗಸ್ಟ್ ೧೫ರಂದು ಸಣ್ಣ ಪಿಕ್ ನಿಕ್ ಹೋಗಬೇಕೆಂದುಕೊಂಡಿದ್ದೆವು. ಆದರೆ ಕಾರಣಾಂತರಗಳಿಂದ ಅದು ರದ್ದಾದದು ನಿಮಗೆಲ್ಲಾ ಗೊತ್ತಿರುವ ವಿಚಾರ,ಈಗ ಈ ಹೆನ್ನಳ ಪಿಕ್ ನಿಕ್ ಗೆ ನೀವೆಲ್ಲಾ ಬರುತ್ತೀರೆಂದು ನಂಬಿದ್ದೇನೆ.ಎಲ್ಲರೂ ಒಂದೇ ಬಸ್ಸಿನಲ್ಲಿ ಹೋಗೋಣ?
ಏನಂತೀರಿ?

3 Comments:

Blogger Unknown said...

valle idea! Jinka Chikka..
yenga anthu thiti ge batheya...
BTW "thiti" helidhare bejaaru dhuka da dina, mooru hothu dhe ajji ya nenapu madigondu irekku, "Picnic" heli gammatu madidhare akka?

August 12, 2008 at 10:05 PM  
Blogger Mahesh Bhat said...

Thanks for comments sachi!!
Ajji teeri hoda samayalli enage bejaara aagi aagi enna kaNNeerella mugudu eega bejarakke jaageye ille.
Alladde,namma ajji will like us in happy mood not in sad mood!!

August 13, 2008 at 12:46 AM  
Blogger RAMESH said...

Hey .. I am in ...... Hennalakke aanu tumba varsha kalda mele hotha idde.. ( aanu nerolinda ajji thithige hoda nenapu )

August 13, 2008 at 8:09 AM  

Post a Comment

Subscribe to Post Comments [Atom]

<< Home