Saturday, September 13, 2008

Shreyas Birthday




Wednesday, September 10, 2008

ಶ್ರೇಯಸ್ ಹುಟ್ಟಿದ ದಿನ

ಸೆಪ್ಟೆಂಬರ್ ೧೨, ಶುಕ್ರವಾರ ಶ್ರೇಯಸ್ ಹುಟ್ಟಿದ ದಿನ. ಆ ಪ್ರಯುಕ್ತ ಎಲ್ಲರ ಅನುಕೂಲಕ್ಕಾಗಿ ಮರುದಿನ ಶನಿವಾರ ಮಧ್ಯಾಹ್ನಕ್ಕೆ ಕೋರಮಂಗಲದ ಮನೆಯಲ್ಲಿ ಸಣ್ಣ "ಸಂತೋಷ ಕೂಟ" ಮಾಡುವುದೆಂದು ಕುಟುಂಬ ಯೋಚಿಸುತ್ತಿದೆ.



ನಮ್ಮ ಹೆನ್ನಳದ ಎಲ್ಲರೂ ಆ ದಿನದ ಸಮಯಕ್ಕೆ ಬಿಡುವು ಮಾಡಿಕೊಂಡು ಸತೀಶನಿಗೆ ನಿಮ್ಮ ಹಾಜರಿ ಬಗ್ಗೆ ಆದಷ್ಟು ಬೇಗ ತಿಳಿಸಿದರೆ ಅವರಿಗೆ ಕಾರ್ಯಕ್ರಮ ಯೋಜಿಸಲು ಅನುಕೂಲವಾಗುತ್ತದೆ.



Lets Rock On!!

Tuesday, September 9, 2008

ಏಕಾಂಗಿ

ವಿಂಧ್ಯಳಿಗೆ ಸೆಪ್ಟಂಬರ್ ೧೮ ರಿಂದ ೨೭ ರವರೆಗೆ ಪ್ರಥಮ ವಾರ್ಷಿಕ ಪರೀಕ್ಷೆ ಇರುವುದರಿಂದ ಅವಳು ಹೆನ್ನಳಕ್ಕೆ ಬರುವುದು ಸಂಶಯ. ಹಾಗಾಗಿ, ಈ ಸಲ ಹೆನ್ನಳಕ್ಕೆ ನಾನೊಬ್ಬನೇ ಹೋಗುವುದೆಂದು ಕಾಣುತ್ತದೆ.